“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ

“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ
ಅದು ಆ ಊರಿನ ಹೆಸರನ್ನು ಸೂಚಿಸುವ ಬೋರ್ಡು..!! ಅದನ್ನು ಬಿಟ್ಟರೆ ಯಾವುದೇ ರೀತಿಯ ಸಂಘ, ಸಂಘಟನೆಗಳ, ಯುವಕ ಸಂಘಗಳ, ರೈತಾಪಿ ಸಂಘಗಳ, ಜಾತಿ, ಧರ್ಮದ ಸಂಘಗಳ ನಾಮ ಫಲಕಗಳು ಇರುತ್ತಿರಲಿಲ್ಲ.